ನಟ ಕೃಷ್ಣ ಅಜಯ್ ರಾವ್ ಅಭಿನಯದ ತಾಯಿಗೆ ತಕ್ಕ ಮಗ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಾಕಷ್ಟು ವರ್ಷಗಳ ನಂತರ ಕೃಷ್ಣ ಅಜಯ್ ರಾವ್ ಹಾಗೂ ಸುಮಲತಾ ಮತ್ತೆ ತೆರೆ ಮೇಲೆ ತಾಯಿ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. <br /> <br />Thayige thakka maga movie shooting started. Actor Ajay Rao has got a tattoo of Sumalatha's face on his arms . Shashank is directing the Tayiege takka maga movie. <br />